ನನ್ನ ಪ್ರೀತಿಯ ಹುಡುಗ.. ❤️
ನನ್ನ ಪ್ರೀತಿಯ ಹುಡುಗ...
ತಿಂಗಳ ಬೆಳಕಲಿ ಮಾಗಿಯ
ಚಳಿಯಲಿ/
ಕಣ್ಣ ರೆಪ್ಪೆಯ ಬಡಿತದಿ ಆಸೆಯ//
ಬಚ್ಚಿಟ್ಟು ಕೊಳ್ಳುವ ಮುಗ್ಧತೆಯ/
ಮಮತೆಯ ನನ್ನ ಪ್ರೀತಿಯ ಹುಡುಗ//
ತಂಗಾಳಿಯ ಸುಳಿಗಾಳಿಯಲಿ/
ಮನದ ಭಾವಕ್ಕೆ ಅನುರಾಗ ಚೆಲ್ಲಿ//
ಸನಿಹ ಬಯಸಲು ಕಾತುರದಲ್ಲಿ/
ನವಿರಾದ ಭಾವವ ಮೂಡಿಸಿದ ನನ್ನೆದೆಯಲ್ಲಿ//
ಕತ್ತಲರಾತ್ರಿ ಸುಂದರ ಬೆಳದಿಂಗಳ/
ಬೆಳಕಲಿ ಚಂದಿರನ ಅಂಗಳದಲಿ/
ಸಂಭ್ರಮದಿ ವಿರಮಿಸುವನು ಒಲವ/
ತೋಳ್ತೆಕ್ಕೆಯಲಿರುವ ನನ್ನ ಪ್ರೀತಿಯ ಹುಡುಗ//
ಕಣ್ಣಿಗೊತ್ತಿಕೊಳ್ಳುವ ಸತ್ಯವಾದ ಪ್ರೀತಿ/
ಅವನಿರುವುದೇ ನನ್ನೊಡನೆ ಪ್ರೇಮದ ಶಕ್ತಿ//
ಕೈ ಹಿಡಿದು ಕರೆದೊಯ್ಯುವ ಬಾನಂಗಳಕ್ಕೆ
ಪ್ರೇಮಲೋಕದಿ ಪಯಣಿಸಲು//
ಆಗಸದ ತುಂಬ ತಾರೆಗಳ ಸಂಕುಲ
ನಮ್ಮಿರ್ವರ ಮಿಲನಕೆ ಕಾದಿದೆ //
ಪಕ್ಷಿಗಳ ಸಂಕುಲ..//
❤️ಸುಮನ್ ಹೆಚ್ ಸಿ❤️
#ಸುಮನ್ #writcopoem
ತಿಂಗಳ ಬೆಳಕಲಿ ಮಾಗಿಯ
ಚಳಿಯಲಿ/
ಕಣ್ಣ ರೆಪ್ಪೆಯ ಬಡಿತದಿ ಆಸೆಯ//
ಬಚ್ಚಿಟ್ಟು ಕೊಳ್ಳುವ ಮುಗ್ಧತೆಯ/
ಮಮತೆಯ ನನ್ನ ಪ್ರೀತಿಯ ಹುಡುಗ//
ತಂಗಾಳಿಯ ಸುಳಿಗಾಳಿಯಲಿ/
ಮನದ ಭಾವಕ್ಕೆ ಅನುರಾಗ ಚೆಲ್ಲಿ//
ಸನಿಹ ಬಯಸಲು ಕಾತುರದಲ್ಲಿ/
ನವಿರಾದ ಭಾವವ ಮೂಡಿಸಿದ ನನ್ನೆದೆಯಲ್ಲಿ//
ಕತ್ತಲರಾತ್ರಿ ಸುಂದರ ಬೆಳದಿಂಗಳ/
ಬೆಳಕಲಿ ಚಂದಿರನ ಅಂಗಳದಲಿ/
ಸಂಭ್ರಮದಿ ವಿರಮಿಸುವನು ಒಲವ/
ತೋಳ್ತೆಕ್ಕೆಯಲಿರುವ ನನ್ನ ಪ್ರೀತಿಯ ಹುಡುಗ//
ಕಣ್ಣಿಗೊತ್ತಿಕೊಳ್ಳುವ ಸತ್ಯವಾದ ಪ್ರೀತಿ/
ಅವನಿರುವುದೇ ನನ್ನೊಡನೆ ಪ್ರೇಮದ ಶಕ್ತಿ//
ಕೈ ಹಿಡಿದು ಕರೆದೊಯ್ಯುವ ಬಾನಂಗಳಕ್ಕೆ
ಪ್ರೇಮಲೋಕದಿ ಪಯಣಿಸಲು//
ಆಗಸದ ತುಂಬ ತಾರೆಗಳ ಸಂಕುಲ
ನಮ್ಮಿರ್ವರ ಮಿಲನಕೆ ಕಾದಿದೆ //
ಪಕ್ಷಿಗಳ ಸಂಕುಲ..//
❤️ಸುಮನ್ ಹೆಚ್ ಸಿ❤️
#ಸುಮನ್ #writcopoem