...

16 views

ಜಡೆಕವನ...
ಒಲವಿದು ಒಂಟಿಯಾಗಿದ್ದಿದ್ದರೆ ಚಂದವಿರುತಿತ್ತು
ಚಂದವಿಂದೆತ್ತು ಬದುಕುವುದಕ್ಕೂ ಕಾರಣವಿತ್ತು
ಕಾರಣವೇ ಇರದೆ ಒಲವು ದೂರಾಗಿ ಕುಳಿತಿತ್ತು
ಕುಳಿತು ಕನಸುಗಳ ಹೆಣೆದು ಹುಸಿನಗು ಬೀರಿತ್ತು

ಬೀರುತ ಬರಿದಾದ ಒಲವನು ನೆನೆದು ಸಾಗುತಿತ್ತು
ಸಾಗುವ ಹಾದಿಯಲಿ ಕಣ್ಣೀರೇ ಜೊತೆಯಾಗಿತ್ತು
ಜೊತೆಯಾದ ಒಲವೂ ಕೈ ಜಾರಿ ಚೂರಾಗಿತ್ತು
ಚೂರಾದ ಮನಕೆ ಸಂತೈಸಲಾರೂ ಇಲ್ಲದಾಗಿತ್ತು

ಇಲ್ಲದ ಒಂಟಿ...