...

4 views

ವ್ಯಥೆ
ನನ್ನೊಳಗಿನ ಕವಿತೆಗೆ ನೀನಾದೇ ಶೀರ್ಷಿಕೆ, ನೀನೇ ಗೀಚಿ ಅಳಿಸಿದ ಈ ಕಥೆಗೆ, ನಕ್ಕಾಗ ನೀನಿದ್ದೆ, ಅತ್ತಾಗ ನೀ ಗೆದ್ದೆ ತನು ಒಡಲು ತುಂಬಲು, ನಿನ್ನೊಳಗಿನ ದಾಹಕ್ಕೆ ನಾ ಬಲಿಪಶುವಾದೇ ನನ್ನದಲ್ಲದ ತಪ್ಪಿಗೆ, ಏನೆಂದು ಹೆಸರಿಡಲಿ ಈ ನನ್ನ ಕವಿತೆಗೆ .
ಸ್ಪೂರ್ತಿ ಇಲ್ಲದ ನನ್ನೊಡಲಿನ ಭಾವನೆಗೆ
ಮಮತೆಗೂ ನಿಲುಕದ ನನ್ನೊಳಗಿನ ಹಾಡಿಗೆ
-ಶ್ರೀವಿ -

© All Rights Reserved