...

17 views

ಭಿನ್ನಳಲ್ಲ
ಭಾವ _ವರ್ಷ

ಬಿಂದು ~ ೩
ಭಿನ್ನಳಲ್ಲ

ಪ್ರೀತಿಯನೆ ಮೊಗೆದುಕೊಟ್ಟು
ಸ್ನೇಹದಲಿ ಮೀಯಿಸಿಬಿಟ್ಟು
ಮಮತೆ ವಾತ್ಸಲ್ಯ ದಯೆಯಿಟ್ಟು
ಎಲ್ಲರನ್ನು ಸಮಭಾವಿಸುವವಳು
ಭಿನ್ನಳಲ್ಲ ಸ್ವಲ್ಪಮಾತ್ರ ವಿಭಿನ್ನ

ಲೋಕವೆಸೆದ ಕೊಂಕಿನಂಬಿಗೆ
ಜಗವಾಡುವ ನೂರುಮಾತಿಗೆ
ತಲೆಗೊಡುತಲಿ...