...

7 views

ಸ್ನೇಹ
ಒಬ್ಬರ ಕಷ್ಟದಲ್ಲಿ ಸಾಂತ್ವನಕ್ಕೆ ಮಿಡಿದ ಹೃದಯವದು
ಅಲ್ಲಿಂದ ಶುರುವಾದ ಸ್ನೇಹ ಇಂದಿಗು ಅಮರ
ಎರಡು ಮನಸ್ಸುಗಳ ಮಾತುಗಳು ವರಟು
ಆದರೆ ಅವೆರಡು ಹೃದಯಗಳು ತುಂಬಾ ಮೃದು
ಏನೇ ಆದರೂ ಹಿಗೇ ಇರಲಿ ನಮ್ಮ ಸಂಬಂಧ
ಚಿರಕಾಲ ಉಳಿಯಲಿ ನಮ್ಮ ಸ್ನೇಹ

© All Rights Reserved