...

11 views

ಪ್ರೇಮ
ಪ್ರೇಮವೆಂದರೆ..
ಎಣಿಕೆಮಾಡಿ ಕೊಡುವ
ಅಳೆದು ತೂಗಿ ಪಡೆವ
ಲಾಭನಷ್ಟ ಲೆಕ್ಕಾಚಾರಗಳ
ವ್ಯವಹಾರವಲ್ಲ.

ಪ್ರೇಮವೆಂದರೆ..
ಸಂಕಲನ ವ್ಯವಕಲನಗಳ
ಗುಣಾಕಾರ ಭಾಗಾಕಾರಗಳ
ಅಕ್ಷರಶಃ...