ಲೇಟೆಸ್ಟ್ ಭಿಕ್ಷುಕರು
ಲೇಟೆಸ್ಟ್ ಭಿಕ್ಷುಕರು
ಇವರು ರೇಟೆಡ್ ಭಿಕ್ಷುಕರು
ಜಯಂತಿಗಳ ಹೆಸರಲ್ಲಿ
ಕಛೇರಿ ಕಛೇರಿಗೆ ತಿರುಗಿ
ಹಣ ವಸೂಲಿ ಮಾಡಿ
ನಸೆಯಲ್ಲೇ ತೂಕಡಿಸುವ ಪ್ಲೇಟಿಲ್ಲದ ಭಿಕ್ಷುಕರೋ ಇವರು moderate ಭಿಕ್ಷುಕರೊ..
ಮಾಧ್ಯಮದ ನೆಪದಲ್ಲಿ
ಸುದ್ದಿಯ ವಿಷಯದಿ ಹೆದರಿಸಿ
ಕದ್ದು ಸಂದ್ಯಾಗ ಹಣ ಪಡೆಯುವ secret ಭಿಕ್ಷುಕರೋ ಇವರು
ಸಿಕ್ಕಾಂಗೇ ಭಿಕ್ಷುಕರೋ
ವಾಹನಗಳನು ತಡೆದು
ಕಾನೂನು ದುರಪಯೋಗಿಸಿ ಸಂಚಾರಿಗಳಿಂದ ವಸೂಲಿ ಮಾಡಿ ಜೇಬು ತುಂಬಿಸಿಕೊಳ್ಳುವವರು...