ನಿನ್ನಂದವ ಅಳೆಯುವ ಮಾಪನ ಇದ್ದಿದ್ದರೆ?
ನಿನ್ನಂದವ ಅಳೆಯುವ
ಮಾಪನ ಇದ್ದಿದ್ದರೆ ಚೆನ್ನಾಗಿತ್ತು
ದಿನ ಕಳೆದಂತೆ
ನೀನೆಷ್ಟು ಸುಂದರವಾಗಿ ಮಿನುಗುವೆ
ಮುಗಿಲಾಚೆಗೂ
ನಿನ್ನ ಮಿಂಚಿನಂಥ
ಮೊಗದ ಹೊಳಪಿಗೆ
...
ಮಾಪನ ಇದ್ದಿದ್ದರೆ ಚೆನ್ನಾಗಿತ್ತು
ದಿನ ಕಳೆದಂತೆ
ನೀನೆಷ್ಟು ಸುಂದರವಾಗಿ ಮಿನುಗುವೆ
ಮುಗಿಲಾಚೆಗೂ
ನಿನ್ನ ಮಿಂಚಿನಂಥ
ಮೊಗದ ಹೊಳಪಿಗೆ
...