...

11 views

✨ಬೆಳಕು✨
ದೀಪವು ಬೆಳಗಲಿ
ತಮವು ಕಳೆಯಲಿ
ಅಂಧಕಾರವು ತೊಲಗಲಿ
ಬೆಳಕು ಹರಡಲಿ

ಮನೆಮನದಲ್ಲೂ ಮೂಡಲಿ ಶಾಂತಿ
ಕೊನೆಯಾಗಲಿ ಮನಸಿನ ಭೀತಿ
ಮೂಡಲಿ ಎಲ್ಲೆಡೆ ಪ್ರೀತಿಯ ಕ್ರಾಂತಿ

ಹರಡಲಿ ದೀಪದ ಬೆಳಕಿನ ಪ್ರಭೆಯು
ಪ್ರಜ್ವಲಿಸಲಿ ಪ್ರತೀ ಮನೆ ಮನೆಯೂ
ಸ್ನೇಹ ಪ್ರೀತಿಗೆ ಇಲ್ಲವೇ ಕೊನೆಯು


© ಭಾರ್ಗವಿ ವರ್ಧನ್*(ಭಾವ)*✍🏻