...

20 views

ಓ ಪ್ರಾಣ ಪ್ರಿಯನೇ..❤️
ಮುಸ್ಸಂಜೆಯ ಹೊತ್ತಲ್ಲಿ
ಬೀಸುವ ತಂಪುಗಾಳಿಯಲ್ಲಿ
ನವಿರಾದ ನಿನ್ನ ಭಾವದಲ್ಲಿ
ಎದೆಯಾಸರೆಯ ಒಲವಲ್ಲಿ
ತೋಳುಗಳ ಬಲದಲ್ಲಿ
ಭವ ಬಂಧನದಲ್ಲಿ ನಾ
ಬಂಧಿಯಾಗಿರುವೆ
ನಿನ್ನೊಲವಿನಲ್ಲಿ..!

ಆಗಾದ...