...

8 views

ಓ ನವಿಲೆ
ಓ ನವಿಲೆ
ಯಾವ ಮೋಹನ ಮುರುಳಿಯ ಬಿಂಬ
ನಿನ್ನ ಕಣ್ಣೋಟದಿ ಕಾಣುತಿರುವೆ
ಅದಾವ ನಿರೀಕ್ಷೆಯಲಿ
ಭಾವ ಬುತ್ತಿಯ ಬಿಚ್ಚಿ
ಮುಗಳ್ನಗೆ ಬೀರುತಿರುವೆ
ಪ್ರೇಮ ಸ್ನೇಹದ ಕನಸು
ಕನ್ನಡಿಯಲ್ಲೇ ವೀಕ್ಷಿಸುತಿರುವೆ
ಘಟ್ಟಿಯಾಗಿಸು ಮನವ
ಹರಿದಾಡಸಿರಲಿ
ತನವು ಮೀಸಲಾಗಿ...