ಅವನಿಗಾಗಿ
ಬದುಕೆಂದರೆ ಹೀಗೆಯೇ
ಅದು ಭಾವನೆಗಳ ಸಾಗರ
ಅಲೆಗಳ ಅಬ್ಬರ
ಬೇಡವೆಂದರೂ ಅಪ್ಪಳಿಸುವವು.
ನನ್ನೊಳಗೆ ಬೇಯುತ್ತಿದ್ದ ನನಗೆ
ಬೇಕಿತ್ತು ಕಿವಿಗೊಡುವ ಮನಸ್ಸೊಂದು...
ಅದು ಭಾವನೆಗಳ ಸಾಗರ
ಅಲೆಗಳ ಅಬ್ಬರ
ಬೇಡವೆಂದರೂ ಅಪ್ಪಳಿಸುವವು.
ನನ್ನೊಳಗೆ ಬೇಯುತ್ತಿದ್ದ ನನಗೆ
ಬೇಕಿತ್ತು ಕಿವಿಗೊಡುವ ಮನಸ್ಸೊಂದು...