ನನ್ನಾಸೆಯ ಹೂವೆ..🌹🌹
ಅವಳೂ ಎದೆ ಮೇಲೆ ಕೈ ಇಟ್ಟರೆ
ಉಸಿರೆ ನಿಂತಂಗೆ ಆಗುತ್ತೆ.
ಅವಳಿಗೆ ಕೋಪ ಇದೆ ಕರುಣೆ ಇದೆ ಕೊಬ್ಬು ಇದೆ.
ಅವಳು ಹಠಮಾರಿನೇ ಹೊರತು,
ಆದ್ರೆ ಹೆಮ್ಮಾರಿ ಅಲ್ಲ.
ಅವಳು ಸುಳ್ಳು ಹೇಳಲ್ಲ ಆದರೆ ಯಾವತ್ತು ನಿಜ ನುಡಿಯೋದಿಲ್ಲ.
ಅವಳ ಕಣ್ಣುಗಳು ನನ್ನ ಮೇಲೆ ಬಿದ್ದಾಗ ನನ್ನ ಮುದ್ದು ಮನಸ್ಸು ಸ್ವಾಧೀನ ಕಳೆದುಕೊಂಡು ಪೆದ್ದ ಪೆದ್ದಾಗಿ ವರ್ತಿಸುತ್ತದೆ.
ಅವಳ ಮುಗುಳುನಗೆಯೂ ತುಂತುರು ಮಳೆಹನಿಯಂತೆ ನನ್ನೆದೆಯ ಮೇಲೆ ಪ್ರೀತಿಯ ಕಾಮನಬಿಲ್ಲನ್ನು ಮೂಡಿಸಿತ್ತು.
ಅವಳು ಉಸಿರಲ್ಲಿ ಉಸಿರಾಗಿ ಬೆರೆಯುತ್ತಾಳೆ.
ತಂಗಾಳಿಯಂತೆ ನನ್ನನ್ನು ತಬ್ಬಿಕೊಂಡು ಮುದ್ದಿಸುತ್ತಾಳೆ.
ಅವಳ ಕಾಲ್ಗೆಜ್ಜೆ ಸದ್ದಿಗೆ ನನ್ನೆದೆ ಬಡಿತ ತಾಳ ಹಾಕುತ್ತೆ.
ಕಣ್ಣಂಚಲಿ ಹುಟ್ಟಿದ ಪ್ರೀತಿಗೆ
ತುಟಿಯಂಚಿನಲ್ಲಿ ಜಾಗ ಕೊಡ್ತೀಯಾ ಅಂತ ಕೇಳ್ತಾಳೆ.
ಎದುರಿಗೆ ಬಂದಾಗ ಕ್ರಾಸ್ ನೋಡ್ತಾಳೆ.
ಕನಸಲ್ಲಿ ಬಂದಾಗ ಕಿಸ್ ಕೊಡ್ತಾಳೆ.
ಒಲವನ್ನು ಹೇಳು ಬಾರೆ ಒಲವಿಂದ ನನ್ನ ಸೇರಿ ನಿನ್ನಾಸೆನೇ ಬೇರೆ ಕನಸೇ ನೀನು ಎಂದೆಂದೂ ನನ್ನನ್ನು ನೀ ಪ್ರೀತಿಸೆ.
ಇಂತಿ ನಿನ್ನವ..❤️❤️
© All Rights Reserved