...

13 views

ಗೆಳತಿ
ನಾಟ್ಯದ ಧಾಟಿಯಲ್ಲಿ
ನೀ ನಡೆಯುವಾಗ
ಕಾಲಲ್ಲಿ ಕಾಲಗೆಜ್ಜೆಯಾಗಿ
ನಾ ನಾದ ಹೊರಹೊಮ್ಮಿಸಲೆ..??

ಖುಷಿಯಲ್ಲಿ ನೀ ಎದೆತುಂಬಿ
ನಗುವಾಗ ಆನಂದದ ಭಾಸ್ಪವಾಗಿ
ನಾ ಧರೆಗೆ ಇಳಿಯಲೇ..??

ಹೇಳು ಗೆಳತಿ ನಾನು ಏನು ಮಾಡಲಿ..
ಇಂತಿ ನಿನ್ನವ..
ನಿನ್ನೊಂದಿಗೆ ನನ್ನ ಬರಹಗಳ ಪಯಣ...



© ಕಮಾಂಡೋ ಮಂಜು