...

7 views

my best gift
ಕೊರೋನ ಬಂದೈತಿ🦠🦠
ಲಾಕ್ಡೌನ್ ಆಗೈತಿ 🔐🔐
ಮೂಗಿಗೆ ಮೂಗ್ದಾಣ ಬಿದ್ದೈತಿ 😷😷
ಕೈಯಿಗೆ ಸಾನಿತೈಜರ್ ಕಾಡೈತಿ🍾🍼
ಮನೆಯಲ್ಲಿ ಕೆಲಸ ಇಲ್ಲ
ಹೊರಗಡೆ ಹೋಗಂಗಿಲ್ಲ
ಹೋದರೆ ಕೊರೋನ ತಿಂತೈತಿ
ನ್ಯೂಸ್ ನೋಡಿ ನನ್ನ ತಲೆ ಕೆಟ್ಟತಿ
ಸ್ಕೂಲ್ ಅಂತ್ರು ಮೊದಲೇ ಇಲ್ಲ
ಓದೋದು ಬರಿಯೋದಿಲ್ಲ
ನಮಾಗೆಂತ ಗ್ರಾಚಾರ ಬಂದೈತಿ
ಕೊರೋನ ಯಾವಾಗ ಹೋಗುತೈತಿ

ರಮ್ಯಶ್ರೀ ಓ



© All Rights Reserved