...

5 views

ಮತ್ತೆ ಮಗುವಾಗಿಸೆನ್ನ
ಎಲ್ಲ ಮಕ್ಕಳಿಗೂ ಮಗು ಮನಸ್ಸಿನ ಹಿರಿಯರಿಗೂ
ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಭಾವ_ವರ್ಷ

ಬಿಂದು ~ ೪

ಮತ್ತೆ ಮಗುವಾಗಿಸು ನನ್ನ

ಓ ದೇವ ನನ್ನ ಮಗುವಾಗಿಸಿ ಬಿಡು
ಪ್ರೀತಿಯಲೆ ಮನ ತುಂಬಿರುವಂತೆ
ಆ ಮುಗ್ಧತೆಯನ್ನು ನೀಡಿ ಬಿಡು
ಕಸರುಗಳ ತೊಳೆಯುವಂತೆ

ಕಾರಣವಿಲ್ಲದೆ...