...

12 views

ಕಾಡಬೇಡ ಗೆಳೆಯ... ❤️
" ಕಾಡಬೇಡ ಗೆಳೆಯ "
ಹಗಲು ಇರುಳೆನ್ನದೆ ಕಾಡಿದೆಯನ್ನ
ಕಿರುನಗೆ ಬೀರುತ ಮೋಹಿಸಿದೆಯನ್ನ
ಕನಸ, ನನಸಾಗಿಸಿ ಆಲಂಗಿಸಿದೆಯನ್ನ
ನೆನಪುಗಳ ಭಾವದಲ್ಲಿ ಬಂಧಿಸಿರುವೆಯನ್ನ..!!

ಎಂದು ಬರುವೆಯೋ...?
ಈ ಕನಸ ಹೂವಗಿಸಿ,ನಲ್ಮೆಯ ರಸದೌತಣ
ಉಣಬಡಿಸಲು ಕಾದಿರುವೆ ನಾನಿನ್ನ.
ತುಂಬಿದ ಹೃದಯದಲಿ ಭಾಂದವ್ಯದ
ಭಾವತಿಜೋರಿಯೊಳಗೆ ಬಂಧಿರೀಸಿರುವೆ ನಿನ್ನ..!!

ಅನುರಾಗದ ಅರಮನೆಯಲಿ
ಕಾದಿರುವೆ ನಿನಗಾಗಿ ಎದೆ ಕದವ ತೆರೆದು,...