...

8 views

ಏಕಾಂತದ ಸಂಜೆಯಲಿ..❤️
ಏಕಾಂತದ ಈ ಸಂಜೆ ಗಾಳಿಯು
ಮೌನವಾಗಿ ಬೀಸುತಿದೆ. ಹಕ್ಕಿಗಳ
ಕಲರವ ಸದ್ದು ಮಾಡುತಿದೆ.
ಮುಗ್ದ ಒಲವು ನನ್ನ ಸೇರಲು
ಬಯಸುತಿದೆ.
ಬಾನ ತುಂಬ ಕತ್ತಲೆ ಆವರಿಸುತಿದೆ
ಮೋಡ ಮಡುಗಟ್ಟುತ್ತ ಮಳೆ ಹನಿ
ಮೆಲ್ಲನೆ ಧರೆಗೆ ಅಪ್ಪಳಿಸುತ್ತಿದೆ.
ಮನವಿಂದು...