...

5 views

ನಿನ್ನ ನೆನಪು....
#InvisibleThreads
ನೆನಪು ನಿನ್ನದೇ ಕಾಡಿದೆ
ಏತಕೋ ಮರೆಯಲಾಗದೇ

ಭವ ಬಂಧದಿ ನನ್ನೆದೆ
ನಿನ್ನನೇ ಕೂಗಿದೆ

ಕಳೆದ ಕ್ಷಣಗಳು
ಮರುಕಳಿಸುತ್ತಿದೆ

ಹೃದಯವು ಭಾರವು
ನಿನ್ನ ನೋಡದೆ

ಹೇಗೆ ಮರೆಯಲಿ
ನೆನಪು ನೂರಿದೆ

ಪ್ರೀತಿಯ ತೋರದೆ
ನನ್ನ ನೆನಪು ನಿನಗೆ ಬಾರದೆ

ದೂರ ಮಾಡಿಹೆ ...