...

17 views

ಸ್ನೇಹಿತರ ದಿನಾಚರಣೆ


ಸ್ನೇಹದ ಜೋಳಿಗೆಯಲ್ಲಿ
ಸಿಕ್ಕ ಸಿಕ್ಕವರೆಲ್ಲ ಜೋಳದ ಕಾಳುಗಳೇ

ಸ್ನೇಹಕ್ಕೆ ಬೇಧ ಭಾವವಿಲ್ಲ
ವಯಸ್ಸಿನ ಇತಿ ಮಿತಿಯಿಲ್ಲ

ನಂಬಿಕೆ ಇಟ್ಟು ಸಂಬಂಧ ಬೆಸೆದು
ಮಾತು ಒಪ್ಪಿ ಮುಂದೆ ತಪ್ಪಿದರೂ ಅದು ಸ್ನೇಹವೇ

ಪ್ರೀತಿಗೆ ಕಣ್ಣೀರದಿದ್ದರೇನು
ಪ್ರೇಮಿಗಳನ್ನು ದಡ ಸೇರುವ ದೋಣಿಯೇ ಸ್ನೇಹ

ಅಳುಕಾದರೂ...
ಮೂರುಕಾದರೂ...
ಒಡೆದು ಚುರಾದರೂ...
ಸ್ನೇಹದ ಬಂಧಕ್ಕೆ ಗಂಟು ಬೀಳದವರಿಲ್ಲ!

ಸ್ನೇಹಿತರ ದಿನದ ಶುಭಾಶಯಗಳು...!!!

ನಾನ್ಯಾರು ✍️