...

14 views

ಅಂದಗಾರತಿ..
ಅಂದವೆ ನಾಚುವ ಅಂದ ನೀನು
ಬಂಗಾರವೇ ಬೇಡ ನಗಲೂ ನೀನು
ನಿನ್ನ ಮುದ್ದು ಮುದ್ದಾದ ಮೂಗಿಗೆ ಮೂಗುತಿಯ ಅಮಲು
ನಿನ್ನ ನೋಡಿದಾಗೆಲ್ಲ ಹುಚ್ಚು ಹಿಡಿಸುವ ಆ ನಿನ್ನ ಮುಗುರುಳು
ಅಬ್ಬ ಪದಗಳೇ ಸಾಲುತ್ತಿಲ್ಲ ಕಣೆ ನಾ ನಿನ್ನ ವರ್ಣಿಸಲು..
ಇಂತಿ ನಿನ್ನವ ❤️❤️
ನಿನ್ನೊಂದಿಗೆ ಬರಹಗಳ ಪಯಣ..
© ಕಮಾಂಡೋ ಮಂಜು