..ಕಾಲಭೈರವನ ಅವತಾರ.. ಶಂಭೋ ಶಿವ ಶಂಭೋ
ಆತ್ಮಕ್ಕೆ ಆತ್ಮೀಯನು
ಇವನೇ ಪರಮಾತ್ಮನು
ಪ್ರೀತಿಯಲ್ಲಿ ಮಹಾಪೂರ ಸಾಗರನು
ಇವನೇ ಪ್ರೇಮ್ ಆತ್ಮನು
ಪಂಚಭೂತಗಳಿಗೆ ಓಡೆಯನಿವನು
ನಗುವಿನ ಒಳಗಿದ್ದ ಮಗು ಇವನು
ಮಸಣದ ಊರಿನ ರಾಜನ್ ಅವನು
ಬೂದಿಯನ್ನು ಬಡೆದವನು
ಸಂತೋಷದ ಸಾಗರ ನಿವನು
ಅಗ್ನಿಯ ಪರ್ವತದ ಅವನು
ಇವನೇ ನೋಡಿ...
ಇವನೇ ಪರಮಾತ್ಮನು
ಪ್ರೀತಿಯಲ್ಲಿ ಮಹಾಪೂರ ಸಾಗರನು
ಇವನೇ ಪ್ರೇಮ್ ಆತ್ಮನು
ಪಂಚಭೂತಗಳಿಗೆ ಓಡೆಯನಿವನು
ನಗುವಿನ ಒಳಗಿದ್ದ ಮಗು ಇವನು
ಮಸಣದ ಊರಿನ ರಾಜನ್ ಅವನು
ಬೂದಿಯನ್ನು ಬಡೆದವನು
ಸಂತೋಷದ ಸಾಗರ ನಿವನು
ಅಗ್ನಿಯ ಪರ್ವತದ ಅವನು
ಇವನೇ ನೋಡಿ...