...

4 views

ಸುಂದರ ದಾರಿಯಲಿ
ಕಾಡದಿರದು ಮನವೇ ಹಳೆಯ ನೆನಪುಗಳ ತಂದು
ಹೊಸ ದಾರಿಯಲಿ ಸುಂದರ ಹೂಗಳ ಕಂಡು
ಎಲ್ಲ ಮರೆತು ಸಾಗುತಿರೇ ಹೊಸ ದಾರಿಯೆಡೆಗೆ ಇಂದು
ಮನಸು ಹಗುರಾಗಿ ಪರಿಣಯಿಸುತಿದೆ ನಿನ್ನ ಇಂದು ಕಂಡು

ಎಲ್ಲ ಆಲೋಚನೆಗೂ ಚುಕ್ಕೆ ಇಟ್ಟು ಸಾಗು ಎನ್ನುತಿದೆ ಮನವು...