ಒಲವಿನ ಜೀವ...
ಒಲಿದ ಜೀವ ನೀನು
ನಲಿವ ಭಾವ ನಾನು
ಮಿಡಿವ ಹೃದಯ ನೀನು
ನುಡಿವ ರಾಗ ನಾನು ..
ಹೇ.. ಹುಡುಗ ...
ನಾ ಬರೆಯುವ ಕವಿತೆ ನೀನು
ಅದರೊಳಡಗಿದ ಪದಪುಂಜ ನಾ...
ನಲಿವ ಭಾವ ನಾನು
ಮಿಡಿವ ಹೃದಯ ನೀನು
ನುಡಿವ ರಾಗ ನಾನು ..
ಹೇ.. ಹುಡುಗ ...
ನಾ ಬರೆಯುವ ಕವಿತೆ ನೀನು
ಅದರೊಳಡಗಿದ ಪದಪುಂಜ ನಾ...