ನನ್ನ ಮನದಾಳ ಪುಟದಲಿ
ನನ್ನ ಮನದಾಳ ಪುಟದಲಿ
ಕಾಣದ ಭಾವನೆಯ ಸವಿದೆ.
ನನ್ನ ಉಸಿರಾಳ ಬರಹದಲಿ
ಕನಸಿನ ಗುಡಿಯನು ಕಟ್ಟಿದೆ.
ಮಾಮರದ ಎಲೆ ಗಳು ತೋರುತಿರಲು ಸಂದೇಶವ ನಿನ್ನ ಬಳಿ ಬರಲು.
ಗರಿಬಿಚ್ಚಿ ಕುಣಿವ ನವಿಲೊಂದು
ಆಮಂತ್ರಿಸಲು ನಿನ್ನ ಮೊಗವ ತೋರಲು.
ಏಕೀ ಭ್ರಾಂತಿಯು ನನಗೆ ಹಾತೊರೆಯುತಿರಲು?
ಬರೆಯುವ ಶಾಹಿಗೆ ಅಂತ್ಯವಿಲ್ಲದಿರಲು.
ಏಕೀ ಭಾವನಾ ಲೋಕಕೆ ಕೊಂಡೊಯ್ಯುತ್ತಿರಲು?
ಪ್ರೀತಿ ಕದ್ದ ಚೋರ ನಾನು.
ನೀನೇತಕೆ ಕಾಡುವೆ ಮನದಿ ಹರಿಹಾಯ್ದು?
ಮನಸಿನಂಗಡಿಯ ತೆರೆದು ಕೊಳ್ಳುತಾ
ನನ್ನ ಹೃದಯದ ಜಾಗವನು ಹೊತ್ತಿಗೆಯ ಹೊಯ್ದು.
© Altaf mulla
ಕಾಣದ ಭಾವನೆಯ ಸವಿದೆ.
ನನ್ನ ಉಸಿರಾಳ ಬರಹದಲಿ
ಕನಸಿನ ಗುಡಿಯನು ಕಟ್ಟಿದೆ.
ಮಾಮರದ ಎಲೆ ಗಳು ತೋರುತಿರಲು ಸಂದೇಶವ ನಿನ್ನ ಬಳಿ ಬರಲು.
ಗರಿಬಿಚ್ಚಿ ಕುಣಿವ ನವಿಲೊಂದು
ಆಮಂತ್ರಿಸಲು ನಿನ್ನ ಮೊಗವ ತೋರಲು.
ಏಕೀ ಭ್ರಾಂತಿಯು ನನಗೆ ಹಾತೊರೆಯುತಿರಲು?
ಬರೆಯುವ ಶಾಹಿಗೆ ಅಂತ್ಯವಿಲ್ಲದಿರಲು.
ಏಕೀ ಭಾವನಾ ಲೋಕಕೆ ಕೊಂಡೊಯ್ಯುತ್ತಿರಲು?
ಪ್ರೀತಿ ಕದ್ದ ಚೋರ ನಾನು.
ನೀನೇತಕೆ ಕಾಡುವೆ ಮನದಿ ಹರಿಹಾಯ್ದು?
ಮನಸಿನಂಗಡಿಯ ತೆರೆದು ಕೊಳ್ಳುತಾ
ನನ್ನ ಹೃದಯದ ಜಾಗವನು ಹೊತ್ತಿಗೆಯ ಹೊಯ್ದು.
© Altaf mulla