...

6 views

ಓ ಮನಸೆ
ಓ ಮನಸೇ
ರಚನೆ:ಭೃಂಗಿಮಠ

ಓ‌ಮನಸೆ
ನಿತ್ಯವೂ ಸುತ್ತಾಡಿ
ಬದುಕುವ ಜೀವಿಗಳಿಗೆ
ಗತ್ತು ಬದಲಿಸುವ ಯುಕ್ತಿ ನಿನ್ನದು
ನನ್ನದೇನಿಲ್ಲ
ಯಾವುದೋ ಕಾರಣಕ್ಕೆ
ಯಾರೊಎನೆಯೋ
ಅನೊನ್ಯತೆ
ನಂಬಿಕೆ ಇಟ್ಟಾಗ
ನಂಬಿಕೆಯವರೇ ಘಾಷಿ
ಮಾಡಿದಾಗ ಹೇಸಿ ಜನ ಎಂದು
ಟೆನ್ಸೆನ್ ಮಾಡಿಕೊಂಡರೆ
ಸೈಕಿಕ್ ಪಟ್ಟ ಘಟ್ಟಿ
ಸೂಕ್ಷ್ಮತೆಯ ಅರಿತು
ಸಾಧನೆಯ ಶಿಖರ ಹತ್ತಲು
ಶ್ರಮದ ಮೆಟ್ಟಿಲೇ ಆಧಾರ ಎಂದು
ತಿಳಿದವರೆಷ್ಟೋ
ತಿಳಿಯದವರೆಷ್ಟೋ ಗೊತ್ತಿಲ್ಲ
ಆದರೂ ಪ್ರಯತ್ನದಲಿ ಸಾಗುತ್ತೇವೆ
ಸ್ವಲ್ಪ ತಡವಾದರೂ ಗುರಿ ತಲುಪುವೆವು ಎಂದು
ಓ ಮನಸ್ಸೇ ನಿನ್ನ ಆಳ ನಿರಾಳತೆಯ ಗೋಜಿನ ಪರಿಧೆಯ ಹರಿದು ಹೋ್ಅಗ
ಬೆತ್ತಲೆಯಾಗಿ ಮನದ ಒತ್ತಾಸೆಯನ್ನು ಹೆಚ್ಚಿಸಿ ಅದರ ಇಂಗಿತ ವ್ಯಕ್ತತೆಗೆ ತಾಳಕ್ಕೆ ತಕ್ಕಂತೆ ಕುಣಿಸುವೆ
ಓ ಮನಸೆ ತಣಿಸುವೆ ದಣಿಸುವೆ
ಲಗಾಮು ಇಲ್ಲದೆ ನೀ ಸಾಗುವ ಮದ್ಯ
ಸಂಬಂಧದ ಬೆಸುಗೆಗೆ ಹಾತೊರೆಯುತಿದೆ.
© Mallikarjun Bhrungimath