ಕಾಯುತ್ತಿರುವೆ ನಿನ್ನೊಲವಿಗಾಗಿ..
#Raindrops
#Writcoquotes
#ಉಸಿರುಸಾಲುಗಳು
#ಸುನೀತಗೌಡಪಾಟೀಲ್
ಹುಡುಕುತ್ತಿರುವೆ ಎಲ್ಲೆಲ್ಲಿಯೂ ನಿನ್ನ..
ನಿನ್ನ ನೆನಪು ಆಕಾಶದಷ್ಟೇ ಎತ್ತರ.
ನಿನ್ನ ಪ್ರೀತಿ ಭೂಮಿಯಷ್ಟು ವಿಶಾಲ.
ಎಲ್ಲಿ ಅಂತ ಹುಡುಕಲಿ ಈ ಜಗದಲಿ ನಿನ್ನ..??
ಒಮ್ಮೆ ನಗಿಸಿ, ಒಮ್ಮೆ ಅಳಿಸಿ
ಸದ್ದಿಲ್ಲದೆ ಮನದೊಳಗೆ ಹೊಕ್ಕು
ಇಂದೇಕೆ ಸಾಗರದಾಚೆ ನೀ ಹೋದೆ..
ಮೌನಿಯಾಗಿದ್ದ ನನ್ನ
ಮನಕೆ ಮಾತು ಕಲಿಸಿದೆ..
ಮೌನದ ಹೊದಿಕೆಯೊದ್ದು
ಪ್ರತಿಕ್ಷಣವೂ ಕಾಡುವ ನಿನ್ನ
ನೆನಪುಗಳ ನಾ ಹೊತ್ತು
ನಿನ್ನೊಂದಿಗೆ ಕಳೆದ ದಿನಗಳ
ಮೆಲುಕು ಹಾಕುತ್ತಾ,
ನಿಂತಿರುವೆನು ನಿನ್ನನ್ನು ಕಾಯುತ್ತಾ..
ನನ್ನ ಕಣ್ಣೀರು ಒರೆಸುವ ನಿನ್ನ ಕೈಗಳಿಗಾಗಿ
ಕಾಯುತ್ತಿದೆ ಮನಸು ಅಳುತ್ತಾ..
#Writcoquotes
#ಉಸಿರುಸಾಲುಗಳು
#ಸುನೀತಗೌಡಪಾಟೀಲ್
ಹುಡುಕುತ್ತಿರುವೆ ಎಲ್ಲೆಲ್ಲಿಯೂ ನಿನ್ನ..
ನಿನ್ನ ನೆನಪು ಆಕಾಶದಷ್ಟೇ ಎತ್ತರ.
ನಿನ್ನ ಪ್ರೀತಿ ಭೂಮಿಯಷ್ಟು ವಿಶಾಲ.
ಎಲ್ಲಿ ಅಂತ ಹುಡುಕಲಿ ಈ ಜಗದಲಿ ನಿನ್ನ..??
ಒಮ್ಮೆ ನಗಿಸಿ, ಒಮ್ಮೆ ಅಳಿಸಿ
ಸದ್ದಿಲ್ಲದೆ ಮನದೊಳಗೆ ಹೊಕ್ಕು
ಇಂದೇಕೆ ಸಾಗರದಾಚೆ ನೀ ಹೋದೆ..
ಮೌನಿಯಾಗಿದ್ದ ನನ್ನ
ಮನಕೆ ಮಾತು ಕಲಿಸಿದೆ..
ಮೌನದ ಹೊದಿಕೆಯೊದ್ದು
ಪ್ರತಿಕ್ಷಣವೂ ಕಾಡುವ ನಿನ್ನ
ನೆನಪುಗಳ ನಾ ಹೊತ್ತು
ನಿನ್ನೊಂದಿಗೆ ಕಳೆದ ದಿನಗಳ
ಮೆಲುಕು ಹಾಕುತ್ತಾ,
ನಿಂತಿರುವೆನು ನಿನ್ನನ್ನು ಕಾಯುತ್ತಾ..
ನನ್ನ ಕಣ್ಣೀರು ಒರೆಸುವ ನಿನ್ನ ಕೈಗಳಿಗಾಗಿ
ಕಾಯುತ್ತಿದೆ ಮನಸು ಅಳುತ್ತಾ..