ನಮ್ಮೂರ ಸೊಬಗು
ಕವಿಗಳ ಬೀಡನ್ನು ವರ್ಣಿಸೋಣ ಬನ್ನಿರಿ
ತಿಂಗಳಿಗೊಮ್ಮೆ ನಡೆಯುವ ಮಾಸದ ಮಾತಿಗೆ ಜೈ ಎನ್ನಿರಿ
ಜ್ಞಾನ ದೇಗುಲದಂತೆ ಇರುವ ನಮ್ಮ ಪಬ್ಲಿಕ್ ಶಾಲೆಯನ್ನು ನೋಡಿರಿ
ನಮ್ಮ ಪುಷ್ಕರಣಿಯ ಸೊಬಗನ್ನು ಕಾಣಿರಿ
ಬಸ್ತಂಡ್ ನ ಬಳಿ ಇರುವ ಅಪ್ಪುವಿನ ಭಾವಚಿತ್ರ ನೋಡಿರಿ
ಹಚ್ಚ ಹಸಿರಿನಿಂದ ಕೂಡಿದ ಸುತ್ತ ಹಳ್ಳಿಗಳನ್ನು ಕಾಣಿರಿ
ದುರ್ಗಮ್ಮ ದೇವಿಯ ತೇರಿಗೆ ಜೈ ಎನ್ನಿರಿ
ನಮ್ಮ ಊರಿನ ಕನ್ನಡದ ಕವಿ ಪಯಾಜ್ ಅವರನ್ನು ಬೆಳೆಸಿರಿ
ನಾಡಹಬ್ಬದಂದು ತಳಿರು ತೋರಣ ಕಟ್ಟಿರಿ
ಕನ್ನಡಾಂಬೆಯ ಪಾದಗಳಿಗೆ ನಮಿಸಿರಿ
ಕನ್ನಡ ನಾಡು ನುಡಿ ಜನ ಮತ್ತು ಕವಿಗಳನ್ನು ಬೆಳೆಸಿರಿ
ಏಷ್ಯಾ ಕಂಡದ ದೊಡ್ಡ ಕೆರೆ ಶಾಂತಿಸಾಗರವನ್ನು ಬಂದು ನೋಡಿರಿ
ಗಂಗೆ ತುಂಗೆ ಭದ್ರಾ ನದಿಯ ನೀರನ್ನು ನೋಡಿ ನಲಿಯಿರಿ
ಮಸೀದಿಯ ಬಳಿ ಇರುವ ರಾಮ ಮಂದಿರವನ್ನು ನೋಡಿರಿ
ನಮ್ಮನೆಲ್ಲ ಕಾಯುವ ಆಂಜನೇಯನಿಗೆ ಜೈ ಅನ್ನೀರಿ
ವಿದ್ಯಾ ಬುದ್ಧಿಯನ್ನು ಕೊಡುವ ಗಣಪನಿಗೆ ಕೈ ಮುಗಿಯಿರಿ
ಗಗನ ಜಿ ಎ
# ನಮ್ಮೂರು # ನನ್ನ ಶಾಲೆ # ಕವಿ ಕಾವ್ಯ # ಮಾಸದ ಮಾತು # ಪಬ್ಲಿಕ್ ಶಾಲೆ # ಪುಷ್ಕರಣಿ # ವರ್ಣನೆ # ಸೊಬಗು #
© All Rights Reserved