ನನ್ನವಳ ಸ್ವರ್ಗದ ಅಪ್ಸರೆ
ನಿನ್ನ ಮನಸ್ಸು ಕಂಡೆ ನಾ ಇನಾ
ನನ್ನ ಹೃದಯ ಪ್ರೀತಿ ನಿನ್ನ ಚಿನ್ನ
ದೇವರು ಕೊಟ್ಟ ವರವೇ ನೀ ರನ್ನ ..
ನನ್ನ ಕವಿತೆಗೆ ಉಸಿರು ನೀನೇನಾ...
ನನ್ನ ಹೃದಯ ಪ್ರೀತಿ ನಿನ್ನ ಚಿನ್ನ
ದೇವರು ಕೊಟ್ಟ ವರವೇ ನೀ ರನ್ನ ..
ನನ್ನ ಕವಿತೆಗೆ ಉಸಿರು ನೀನೇನಾ...