...

3 views

✨ಬರಡು ಮರದ ಅಂತರಾಳ✨
ನಾ ಹೀಗಿರಲಿಲ್ಲ
ಎಷ್ಟೊಂದು ನಳನಳಿಸುತ್ತಿದ್ದೆ

ನಾ ಬಿಸಿಲಲ್ಲಿ ನಿಂತಿದ್ದರೂ
ನೀಡುತ್ತಿದ್ದೆ ತಂಪಾದ ನೆರಳು

ರೆಂಬೆಯ ತುಂಬಾ ನಗುತ್ತಿದ್ದವು
ನನ್ನ ಬಣ್ಣದ ಹೂವುಗಳು

ಎಲೆಗಳು ಹಾರಾಡಿ ನಲಿದಾಡಿ ...