...

3 views

ನಿವೇದನೆ
ಕವಿತೆಯ ರಚನೆ : ಭೃಂಗಿಮಠ ಮ.ಗ.
ಶೀರ್ಷಿಕೆ:ನಿವೇದನೆ

ಗೆಳತಿ
ದೇಹಕ್ಕೆ ಕೊರೋನ
ಬಡೆದರೂ
ಹೃದಯಕ್ಕೆ ರೋಧನವೇಕೆ
ಹುಟ್ಟಿದ್ದೊಮ್ಮೆ ಸಾಯಲೇಬೇಕು
ಪಡದದ್ದೊಮ್ಮೆ ಬಿಡಲೇಬೇಕು
ಮತ್ತೇಕ ಭಯ
ಇದ್ದಷ್ಟು ದಿನ ಸುಂದರದಿ...