...

5 views

ಎನ್ನಾಕಿ
ಎನ್ನಾಕಿ ಚೆಲುವೆ ವೈಯಾರ ಮಾಡಕತ್ತಿದ್ಲು
ಯಾಕಮ್ಮಿ ಹಿಂಗ ಮಾಡಕತ್ತಿ ನೀನ ಅಂದೇ
ನಿನ್ನ ಮ್ಯಾಗ ಪಿರೂತಿ ಆಗೈತಿ ಅಂದ್ಲು
ಏಲ್ಲೋ ಶಿವನ ನನಗದೆಲ್ಲ ಒಲ್ಲೆ ಅಂದ್ನಿ ನಾ
ಅದರ ಬಿಡಬೇಕಲ್ಲಾ ಅವಳು ಭಿನ್ನಾಣಗಿತ್ತಿ
ತಿಂತಾಳ ನನ್ನ್ ತಲಿನಾ ಹೇಳೊಕಾಗ್ವಲ್ದು
ತಲಿಕೆಟ್ ನಾ ಕುಂತ್ ಕೊಂಡ್ರಾ...