...

9 views

"ಸ್ನೇಹದ ಸಲುಗೆ...
"ಮತ್ತೆ ಮತ್ತೆ ಮರುಕಳಿಸುವ
ನಿನ್ನೀ ಮಾತುಗಳು

ನನ್ನೇ ನಾ ಮರೆತೆ
ನಿನ್ನಲ್ಲಿ ಒಂದಾಗಲು

ಏನಿಹುದು ನಿನ್ನೀ
ನುಡಿಗಳಲಿ

ಕಾಣದಾದೆನು ನಿನ್ನಯ
ಸ್ನೇಹದಲಿ

ನಗುವಿದು ನನ್ನಲ್ಲಿ
ನೆಪಮಾತ್ರ

ಕಾರಣವು ನೀನು
ಎನಗೆ ಅಪಾರ

ಸಾಕಿದುವೆ ಬಾಳಲಿ
ನಿನ್ನೀ ಸ್ನೇಹದಲಿ

ಸಂತೃಪ್ತಿ ಹೊಂದಿದೆನು
ಈ ಬದುಕಿನಲಿ

ನಗುವುದು ನೀನು
ನಿಮಿತ್ತ

ನೀ ನಗಿಸಲು ನನ್ನಾ
ಅಧ್ಬುತ

ಬದುಕು ಮುಗಿದರೂ
ನಿಮಿಷದಲಿ

ಹುಡುಕಿದೆನು ಎಂದೋ
ಗೆಳೆತನಕ್ಕಾಗಿ

ಸಿಕ್ಕಿದೆ ನೀನು ಪುಣ್ಯದ
ಫಲವಾಗಿ

ಏನಿದೆ ಗೆಳೆಯ ಈ
ಜೀವನದಲ್ಲಿ

ಮುತ್ತಿನಂಥ ನಾಲ್ಕು ಮಾತೇ
ಸಾಕು ನೆಮ್ಮದಿ ಕಂಪೆನಿಲ್ಲಿ..,✍
🥰shobha 👫