ಚಿಗುರಿದ ಪ್ರೀತಿ....
#InvisibleThreads💘
ಪ್ರೀತಿಯ ಸೆಳೆತವು
ನನ್ನಲಿ..!
ನೋಡಿದ ಆ ಕ್ಷಣದಲಿ
ಏನಿದು ಮನದಲಿ..!
ಢವ ಢವ ಸದ್ದಿದು
ಹೃದಯದಲಿ..!
ಪ್ರೀತಿಯಾಯಿತೇ
ನನ್ನಲಿ..!
ನಿನದೇ ನೆನಪಿದು
ಮನದಲಿ..!
...
ಪ್ರೀತಿಯ ಸೆಳೆತವು
ನನ್ನಲಿ..!
ನೋಡಿದ ಆ ಕ್ಷಣದಲಿ
ಏನಿದು ಮನದಲಿ..!
ಢವ ಢವ ಸದ್ದಿದು
ಹೃದಯದಲಿ..!
ಪ್ರೀತಿಯಾಯಿತೇ
ನನ್ನಲಿ..!
ನಿನದೇ ನೆನಪಿದು
ಮನದಲಿ..!
...