ಪರಂಪರೆ..
ಶ್ರೇಷ್ಠತೆಯಲ್ಲಿ ಉತ್ಕೃಷ್ಟ ಕನ್ನಡ ನಾಡಿನ ಪರಂಪರೆ
ಸಾಹಿತ್ಯ ಸಂಸ್ಕೃತಿಗೆ ನಮ್ಮೀ ಕರ್ನಾಟಕವೇ ದೊರೆ
ಕರುನಾಡ ಕವಿಸುಪುತ್ರರೇ ಜ್ಞಾನ ದೇಗುಲಕೆ ಕನ್ನಡಿ
ಶಸ್ತ್ರ ಶಾಸ್ತ್ರದ ಅಗಣಿತ ಸಂಪತ್ತಿಗೆ ನಮ್ಮ ಮುನ್ನುಡಿ..
ರಸ ಋಷಿಗಳ ತಪಸ್ಸಿಗೆ ಶಾಂತಿ ನೆಮ್ಮದಿಯ ತಾಣ
ವಿಧ ವಿಧವಾದ ಕಲೆಗಳಿಗೆ ಕರುನಾಡೇ ಮೇರುಗಣ...
ಸಾಹಿತ್ಯ ಸಂಸ್ಕೃತಿಗೆ ನಮ್ಮೀ ಕರ್ನಾಟಕವೇ ದೊರೆ
ಕರುನಾಡ ಕವಿಸುಪುತ್ರರೇ ಜ್ಞಾನ ದೇಗುಲಕೆ ಕನ್ನಡಿ
ಶಸ್ತ್ರ ಶಾಸ್ತ್ರದ ಅಗಣಿತ ಸಂಪತ್ತಿಗೆ ನಮ್ಮ ಮುನ್ನುಡಿ..
ರಸ ಋಷಿಗಳ ತಪಸ್ಸಿಗೆ ಶಾಂತಿ ನೆಮ್ಮದಿಯ ತಾಣ
ವಿಧ ವಿಧವಾದ ಕಲೆಗಳಿಗೆ ಕರುನಾಡೇ ಮೇರುಗಣ...