...

6 views

ನಿನ್ನ ಕಂಡಾಗ...



ನಿನ್ನ ಕಂಡ ಕೂಡಲೇ
ಮನದೊಳಗೇನೋ
ಮೃದಂಗ ನುಡಿದಂತೆ

ನಿನ್ನ;
ನುಡಿಯ ಕೇಳಲು

ನಿನ್ನ;
ನಡಿಗೆಯ ನೋಡಲು
ನಾನೀ...