ಕೇಳುವಿರಾ ನನ್ನ ಕಥೆ...😔
ಛೇ!ತುಂಬಾ ಬೇಜಾರು ಆಯ್ತೂರಿ..ನಾನು ಅಂದ್ರೆ ಏನು ನಿಮಗೆ?ಅಷ್ಟು ಕಳಪೆಯಾ...ಅಷ್ಟು ಸಲೀಸಾಗಿ ತಗೋಬೇಡಿ ನನ್ನ... ನಾನು,ನಾನಂದ್ರೆ ಕೆಲವೊಮ್ಮೆ ಹಸಿವನ್ನು ಇಂಗಿಸುತ್ತೀನಿ ಗೊತ್ತಾ?ಅಂತ ಹಸಿವು ಇಂಗಿಸೋ ಶಕ್ತಿ ಇರುವ ನನ್ನನ್ನು, ನೀವು ಹೋಳಿ ರಂಗಿನ ಜೊತೆಯಲ್ಲಿ ನನ್ನ ಕೂಡ ಹೊಡೆದು, ಒಡೆದು ಬೀದಿ ಕಸ ಮಾಡುತ್ತೀರಾ?ಯಾವ ನ್ಯಾಯಾರೀ?
ಆಮ್ಲೇಟ್, ರೈಸ್ ಜೊತೆಯಲ್ಲಿ, ಕರಿ ಜೊತೆಯಲ್ಲಿ ಸೇರ್ತೀನಿ.ಅಶಕ್ತ ಜನರಿಗೆ ಶಕ್ತಿ ತುಂಬುವ ಪ್ರೋಟೀನ್ ನಾನು.ಹಳ್ಳಿ ಮದ್ದುಗಳಿಗೆ ಮೂಲ ಅವಶ್ಯಕ ನಾನು.ದಿನ ಬೆಳಗಾದರೆ ಬೇಕ್ರಿಯಲ್ಲಿ ನಿಂತು ತಿಂತೀರಲ್ಲ ಎಗ್ ಪಪ್ಸ್... ಅದಕ್ಕೂ ನಾನೇ ಬೇಕು.ಯಾಕ್ರೀ ನಿಮ್ಮ ಶೋಕಿ ಮಸ್ತಿಗೆ ನನ್ನ ದುರುಪಯೋಗ ಮಾಡ್ಕೋತೀರಾ?ಅಂಗಡಿಯಲ್ಲಿ ನೋಡಿದರೆ ನನ್ನ ಬೆಲೆ ಗಗನಕ್ಕೆ ಏರಿದೆ.
ನೀಡ್ರೀ ಬಡಬಗ್ಗರಿಗೆ..ನನ್ನ ನೋಡಿ,ಬಾಯಲ್ಲಿ ನೀರೂರಿಸಿಕೊಂಡು...