...

12 views

ಸ್ನೇಹದ ಜೇನುಗೂಡು.
ಜೇನುಗೂಡು ಜೇನುಗೂಡು
ಸ್ನೇಹಬಂಧನ ತೋರುವ ಜೇನುಗೂಡು
ನೀವೆಂದು ದೂರಾದರೂ ಅದು ಅಳಿಯದು ನೋಡು.
ಸಾಗಲಿ ನಿಮ್ಮಲಿ ಸುಖದ ಜಾಡು.

ಮೊದಲು ಅಪರಿಚಿತ ನಾವಂದು.
ಸಾರಿ ಹೇಳುವೆವು ತೊದಲ ಮಾತೊಂದು.
ಕೀಟಲೆ ಕಚಗುಳಿ ನೂರೊಂದು.
ಪ್ರತಿ ನಿಮಿಷಗಳ ಹರುಷವು ಮತ್ತೊಂದು. ...