ಬಾ ೨೦೨೧
ಬಾ ೨೦೨೧
ಕವಿತೆ ರಚನೆ;ಭೃಂಗಿಮಠ
ಬಾ ಬಾ ಹೊಸತನದ
ಕ್ಯಾಲೆಂಡರ್ ವರುಷವೇ
ನೊಂದ ಬೆಂದ ನೋವುಗಳಿಗೆ ಚೇತರಿಕೆ ತಾ
ಬಾ ಬಾ ೨೦೨೧
ವರುಷ ೨೦೨೦ ಕೊರೋನ ವೈರಾಣುವಿನ ಹೈರಾಣದಲ್ಲೆ ದಿಕ್ಕು ತಪ್ಪಿಸಿದೆ
ಸಮಾಜಸ ದಾರಿ ಸುಗಮತೆಯ ಶಕ್ತಿ ಯುಕ್ತಿ ತಾ
ಬಾ ಬಾ ೨೦೨೧
ಇಡೀ ವಿಶ್ವವೇ ಥರ ಥರ ನಡುಗಿಸಿದ ನಿನ್ನ ಹಿಂದಿನ ವರುಷದ ವಿಷದ ಕಾಲ ಸುಟ್ಟು
ಘಟ್ಟಿಯಾಗಿ ಆರೋಗ್ಯದ ಗುಟ್ಟು ತಾ
ಹೆಣಗಳ ರಾಶಿ...