...

9 views

ಪ್ರೀತಿ LOVE
ಮಾಡಬೇಡಿ ಯಾರು ಪ್ರೀತಿ
ಉದ್ದೇಶ ಇಷ್ಟೇ
ಹುಡುಗಿಯರು
ಸಿಗರೇಟ್ ಗೆ ಹಚ್ಚೋ
ಲೈಟರ್ ರೀತಿ
ಯಾಕೆ ಅಂದ್ರೆ
ಹಚ್ಚಿಸಿ ಆರಿಸದೇ ಬಿಡುತ್ತಾರೆ
ಸಿಗರೇಟ್ 🚬 ಖಾಲಿ ಆಗುವವರೆಗೂ
ಹೊಗೇನೇ
ಹುಡುಗರ ಲೈಫ್ ಕೂಡ ಹೀಗೇನೇ. 🚬

ರಾಧ ಹಾಸನ
© All Rights Reserved