...

2 views

ನೀನಿರದೇ ಬದುಕೆಲ್ಲಿದೆ....
#InvisibleThreads
ನೀನಿಲ್ಲ ಎಂದು
ಕಲ್ಲನೆಯು ನನಗಿಲ್ಲಾ

ಭಾವಿಸುವೆ ಏಕೇ
ನಾನಿಲ್ಲವೇ ಹೃದಯದಲ್ಲಿ

ಪ್ರೀತಿಯ ಬಲೆಯಲಿ
ನಾನಿಲ್ಲಿ

ಪ್ರೇಮದ ಸೆಲೆಯು
ನನ್ನೀ ಮನಸ್ಸಲ್ಲಿ

ಹೃದಯದ ಮಿಡಿತ ...