...

7 views

ಮಂದಸ್ಮಿತೆ
ಕಿರು ಕಣ್ಣಲ್ಲೇ ರಂಗಾವಲಿ ಬರೆದವಳೇ
ಬಿರು ಬೇಸಿಗೆಯಲಿ ತಂಬೆರಳ ತರುವವಳೇ

ಸೀರೆಯುಟ್ಟು ನೀ ನಿಂತಾಗ
ಮಾತೆಲ್ಲ ಮೌನ ಈ ಜಗದಲ್ಲಾಗ

ಕಣ್ಣಲ್ಲಿ ಕರುಣೆಯ ಕಾರುಣ್ಯ...