...

9 views

ಅಜ್ಜಿ
ಆ ನಿನ್ನ ಕಂಗಳಲಿ
ನಿನ್ನ ಎದೆಯಾಳದಲಿ
ನಿನ್ನ ಮುದ್ದಾದ ನುಡಿಗಳಲಿ
ನಿನ್ನ ಭಾವನೆಗಳಲಿ
ಪ್ರೀತಿಯ ಅರಮನೆಯ ಕಟ್ಟಿದೆ ನನಗೆಂದು

ನೀ ಕಟ್ಟಿದ ಅರಮನೆಯಲಿ
ಜೀವಿಸುತಿರುವೆ ನಾನಿಂದು
ಯಾವ ಕೊರತೆಯೂ ಇಲ್ಲದ ಹಾಗೆ
ಪ್ರೀತಿಯನೆರೆದು ಸಲಹಿದೆ ನೀನು
ಆ ನಿನ್ನ ಪ್ರೀತಿ ಎಂದೆಂದಿಗೂ ಜೀವಂತ
ಏಕೆಂದರೆ ನೀನೊಬ್ಬಳೇ ನನಗಂತ

ನನ್ನನೆತ್ತಿ ಆಡಿಸಿದೆ
ತಾಯಿ ಇಂದ ಮಗುವಾದೆ
ಸಿಹಿಯಾದ ಮುತ್ತನಿಟ್ಟೆ
ಪ್ರೀತಿಸುವುದನು...