...

11 views

ಕಲಿಯುಗದ ಮೂಲ.
ಯಾರದ್ದೋ ವೈಯಕ್ತಿಕ ವಿಚಾರಗಳ
ತಿಳಿಯುವ ಕುತೂಹಲವೇಕೆ ಮೂಢ.

ನಿನ್ನದೇ ಜಂಜಾಟ ಸಾವಿರ ಇದ್ದರು,
ಇಣುಕುವೆ ನೆರೆಮನೆಯ ಕಿಟಕಿಯಲಿ,
ಎಂತ ಭಂಡ ಬಾಳು ನೋಡ!

ಯಾರದ್ದೋ ಚಾರಿತ್ರ್ಯದ ಕುರಿತು ಮಾತನಾಡುವ ಮುನ್ನ,
ನಿನ್ನ ಚಾರಿತ್ರ್ಯವ ನೀ ಅರಿಯೊ ಮೂಢ.

ನಿನ್ನಕ್ಕ - ತಂಗಿಯರ ಅಂಕೆಯಲ್ಲಿಡಲಿಲ್ಲ,...