ತಲ್ಲಣ
ನಗುವಿನಲೇ ಮರೆಮಾಚಿದೆ
ಮನದ ಈ ತಲ್ಲಣ
ಮುಗಿಯದಾಯಿತು ನನ್ನ ಜೀವದ
ವ್ಯಥೆಯು ಇನ್ನೂ ಉಲ್ಬಣ
ಹೇಳಲರಿಯೆ ಯಾರಿಗೆಂದು
ನನ್ನ ಕಥೆಯ ರಿಂಗಣ
ಬರೆದೆ ಇಲ್ಲಿ...
ಮನದ ಈ ತಲ್ಲಣ
ಮುಗಿಯದಾಯಿತು ನನ್ನ ಜೀವದ
ವ್ಯಥೆಯು ಇನ್ನೂ ಉಲ್ಬಣ
ಹೇಳಲರಿಯೆ ಯಾರಿಗೆಂದು
ನನ್ನ ಕಥೆಯ ರಿಂಗಣ
ಬರೆದೆ ಇಲ್ಲಿ...