...

8 views

ಹರಕೆ
ಹೃದಯಕೆ ಒಂದೇ ವೇದಿಕೆ
ಅದು ನಿನ್ನೊಲವ ಪೀಠಿಕೆ
ಹೇಳು ನಿನಗೆ ಅನುಮಾನವೇತಕೆ
ಇರುವಾಗ ಜೊತೆಗೆ ಹಿರಿಯರ ಹರಕೆ..!
© All Rights Reserved