...

7 views

ವಿರಹ

ಅರೆಕ್ಷಣದ ಆರಾಧಕ ನಾನಲ್ಲ
ಅರೆಗಳಿಗೆಯು ಬಿಟ್ಟು ಬದುಕಲ್ಲ
ಅಂಜಿ ಅಳ್ಕುತಿವೆ ಮನ್ದ ಭಾವವೆಲ್ಲ
ಅಸ್ಪಷ್ಟವಾಗಿದೆ ನೀನಿರದ ಈ ಕ್ಷಣಗಳೆಲ್ಲ..!!!

ಅಂಧಕಾರ ಕವಿದಿದೆ ಮನ್ದ ಮುಗಿಲು
ಅತ್ತಿಂದಿತ್ತ ಕದ್ಡದೆ ಮೌನವ್ಗಾದೆ ನವಿಲು
ಉಸಿರು ಹೊರ ಹೊಮ್ಮುತ್ತಿಲ್ಲ ಕೊಳಲು
ರಾಶಿ...