...

6 views

ನಕ್ಕಳು ಮೇನಕೆ
ನಕ್ಕಳು ಮೇನಕೆ ಮೂತಿ ಸಿಂಡರಿಸಿ ಕಣ್ಣು ಹೊಡೆದು , ಆಹಾ ಅದೆಂತ ಸೊಬಗು ಮರೆಯಲಾಗದು.
ಆದರೆ ; ಅವಳು ನನ್ನನ್ನೂ ಕಾಡುವುದ್ದನ್ನ ಮಾತ್ರ ಬಿಡಲಿಲ್ಲ.......!!

ಕ್ಲಾಸ್ ರೂಮಿನ ಡೆಸ್ಕುಗಳು , ಕಾಲೇಜಿನ ಕಾರಿಡಾರ್'ಗಳು , ಕ್ಯಾಂಟಿನೀನ ಕಾಫೀ ಕಪ್'ಗಳು
ಲೈಬ್ರರಿಯ ಕಪಾಟಿನ ಕಿತಾಬುಗಳು
ಸೈಕಲ್ ಸ್ಟಾಂಡುಗಳು ಅದೇನು ಪುಣ್ಯಮಾಡಿದ್ದವೋ just Loveable !!

ಅವಳ ಹೆಜ್ಜೆಗಳ...