ಮುಂಜಾನೆ (ಸೂರ್ಯೋದಯ)
ಹಿಂಜರಿಯುತು ದೀರ್ಘದಂಧಾಕಾರ
ಮರೆಯಾಗುತಿಹ ಮುಗಿಲಲಿ ಇಂದಿರ
ತಾರೆಗಳಲಿ ತುಂಬುತಿಹುದು ತಾತ್ಸಾರ
ನಿಶಾಚರರಿಗೆಲ್ಲಾ ಉದ್ಭವವು ಬೇಸರ
ಮುಗಿಲಿನಲ್ಲಿ ಇಂಚರದ ಸಂಚಾರ
ಭಾಸ್ಕರನಿಗೆ ಚಿಲಿಪಿಲಿಯ ಸತ್ಕಾರ
ಮೂಡಣದಿ ರಂಗಿನಂದದ ಚಿತ್ತಾರ
ಗಗನದಲಿ...
ಮರೆಯಾಗುತಿಹ ಮುಗಿಲಲಿ ಇಂದಿರ
ತಾರೆಗಳಲಿ ತುಂಬುತಿಹುದು ತಾತ್ಸಾರ
ನಿಶಾಚರರಿಗೆಲ್ಲಾ ಉದ್ಭವವು ಬೇಸರ
ಮುಗಿಲಿನಲ್ಲಿ ಇಂಚರದ ಸಂಚಾರ
ಭಾಸ್ಕರನಿಗೆ ಚಿಲಿಪಿಲಿಯ ಸತ್ಕಾರ
ಮೂಡಣದಿ ರಂಗಿನಂದದ ಚಿತ್ತಾರ
ಗಗನದಲಿ...