ಪ್ರೀತಿಯೇ ಜೀವಾಳ....!
ಪ್ರೀತಿಯೇ ಜೀವಾಳ ಈ ಜಗಕೆ
ಅರಿವಾಗುವುದು ಎಂದು ಈ ಜನಕೆ!
ಜಾತಿ ಮತಗಳ ಹಂಗು ಹರಿದು
ಬರುವುದು ಎಂದಿಗೆ ಹೊರಕೆ! ?
ಕಪ್ಪು ಬಿಳುಪಿನಲ್ಲಿ ಇಲ್ಲ...
ಅರಿವಾಗುವುದು ಎಂದು ಈ ಜನಕೆ!
ಜಾತಿ ಮತಗಳ ಹಂಗು ಹರಿದು
ಬರುವುದು ಎಂದಿಗೆ ಹೊರಕೆ! ?
ಕಪ್ಪು ಬಿಳುಪಿನಲ್ಲಿ ಇಲ್ಲ...